Monday, June 22, 2026
spot_imgspot_img
spot_imgspot_img

ವಿಟ್ಲ: ಅನಾರೋಗ್ಯದಿಂದ ನೇರ್ಲಾಜೆ ನಿವಾಸಿ ಬಾಬು ಆಚಾರಿ ನಿಧನ

- Advertisement -
- Advertisement -
vtv vitla

ವಿಟ್ಲ: ಅನಾರೋಗ್ಯದಿಂದ ಇಡ್ಕಿದು ನೇರ್ಲಾಜೆ ನಿವಾಸಿ ಬಾಬು ಆಚಾರಿರವರು ಇಂದು ಮೃತಪಟ್ಟಿದ್ದಾರೆ.

ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ಗಣೇಶ್‌ ಆಚಾರಿ, ಶೀಲಾವತಿ, ರಮ್ಯ ದಿನೇಶ್‌ ಹಾಗೂ ಬಂಧು-ಬಳಗದವರನ್ನು ಅಗಲಿದ್ದಾರೆ.

- Advertisement -

Related news

error: Content is protected !!