Friday, June 5, 2026
spot_imgspot_img
spot_imgspot_img

ವಿಟ್ಲ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

- Advertisement -
- Advertisement -

ಮಂಗಳೂರು: ನಿನ್ನೆ ರಾತ್ರಿ ಅಡ್ಯಾರ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮಾಣಿಲ ಬಾಳೆಕಾನ ನಿವಾಸಿ ಕಾರ್ತಿಕ್ ಮಣಿಯಾಣಿ (24 ವರ್ಷ) ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತ ಪಟ್ಟಿದ್ದಾರೆ.

ಮೃತ ಕಾರ್ತಿಕ್ ಕೆಲಸ ಮುಗಿಸಿ ಮಂಗಳೂರು ಕಡೆಯಿಂದ ಮನೆ ಕಡೆ ಆಗಮಿಸುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು, ಮೃತರು ತಂದೆ ತಾಯಿ ಸಹೋದರನನ್ನು ಅಗಲಿದ್ದಾರೆ.

- Advertisement -

Related news

error: Content is protected !!