Thursday, May 16, 2024
spot_imgspot_img
spot_imgspot_img

ವಿಟ್ಲ : ಇಂದು (ಎ.22) ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರದಲ್ಲಿ “ಮಕ್ಕಳ ಮಾಯಾಲೋಕದಲ್ಲಿ ಮಕ್ಕಳ ಮಾರುಕಟ್ಟೆ”

- Advertisement -G L Acharya panikkar
- Advertisement -

ವಿಟ್ಲ : ಆರ್.ಕೆ.ಆರ್ಟ್ಸ್ ಚಿಣ್ಣರ ಮನೆ(ರಿ), ವಿಟ್ಲ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳ ಮಾಯಾಲೋಕದಲ್ಲಿ ಮಕ್ಕಳ ಮಾರುಕಟ್ಟೆ ಎ.22ರ ಶನಿವಾರ ಸಂಜೆ ಗಂಟೆ 4ರಿಂದ ನಡೆಯಲಿದೆ.

ಮಕ್ಕಳು ನಡೆಸುವ ಈ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ರಾಜೇಶ್ ವಿಟ್ಲ ತಿಳಿಸಿದ್ದಾರೆ.

- Advertisement -

Related news

error: Content is protected !!