- Advertisement -
- Advertisement -


ವಿಟ್ಲ: ಒಕ್ಕೆತ್ತೂರು ಕೊಡಂಗೆ ಪರಿಸರದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಝಯಾನ್ ಸೊಂಟದ ಕೆಳಗೆ ಬಲವಿಲ್ಲದೆಯೂ, ಕಣ್ಣು, ಕಿವಿ, ಶ್ವಾಸಕೋಶ, ಬ್ಲಡ್ ಇನ್ ಫೆಕ್ಷನ್ ನಿಂದ ತೊಂದರೆ ಅನುಭವಿಸುತ್ತಿದೆ. ಬರೋಬ್ಬರಿ 18ಲಕ್ಷ ರೂ ಮಗುವಿನ ಚಿಕಿತ್ಸೆಗೆ ಬೇಕಾಗಿದೆ.
ಕಳೆದ ಕೆಲವು ವಾರಗಳಿಂದ ಆಸ್ಪತ್ರೆಯಲ್ಲಿ ಕಳೆಯುತ್ತಿರುವ ಝಯಾನ್ ಎಂಬ ಮಗುವಿಗೆ ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ತೊಂದರೆಯಲ್ಲಿದ್ದಾರೆ.

ಮಗುವಿನ ಚಿಕಿತ್ಸೆಗೆ ನೆರವಾಗಲು ದಾನಿಗಳು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು:
Bank of baroda, fathimath zohra, 8373010008509 , IFSC: BARBOVJVITL. 9740293854,9686701873



- Advertisement -








