Wednesday, May 8, 2024
spot_imgspot_img
spot_imgspot_img

ವಿಟ್ಲ: ಒಕ್ಕೆತ್ತೂರು ಶಾಲೆಯಲ್ಲಿ LKG/UKG ಪ್ರಾರಂಭ

- Advertisement -G L Acharya panikkar
- Advertisement -

ವಿಟ್ಲ: ಸ.ಹಿ.ಪ್ರಾ ಶಾಲೆ ಒಕ್ಕೆತ್ತೂರು ಇಲ್ಲಿ ಪ್ರಸ್ತುತ ವರ್ಷದಿಂದ LKG/UKG ಪ್ರಾರಂಭಗೊಂಡಿದೆ.

ಕಾರ್ಯಕ್ರಮದಲ್ಲಿ ಶಾಲಾ SDMC ಅಧ್ಯಕ್ಷರಾದ ಮಹಮ್ಮದ್ ಹಾರೀಸ್ ಸಿ.ಎಚ್, ಶಾಲಾ ಹಿರಿಯ ವಿದ್ಯಾರ್ಥಿ ಮುನೀರ್, ಶಾಲಾ ಶಿಕ್ಷಕ ವೃಂದ, SDMC ಸದಸ್ಯರು ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!