Sunday, June 14, 2026
spot_imgspot_img
spot_imgspot_img

ವಿಟ್ಲ : ಕೂಜಪ್ಪಾಡಿ ವಿಠ್ಠಲ ಸಪಲ್ಯ ನಿಧನ

- Advertisement -
- Advertisement -

ವಿಟ್ಲ : ಕೂಜಪ್ಪಾಡಿ ನಿವಾಸಿ ವಿಠ್ಠಲ ಸಪಲ್ಯರವರು ನಿಧನ ಹೊಂದಿರುತ್ತಾರೆ.

ಇವರು ವಿಠಲ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ, ಆರ್‌ಎಸ್‌ಎಸ್‌ ವಿಶ್ವ ಹಿಂದು ಪರಿಷತ್ ಬಿಜೆಪಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ವಿಠಲ ಪ.ಪೂ ಕಾಲೇಜಿಗೆ ಆಟದ ಮೈದಾನವನ್ನುದಾನವಾಗಿ ನೀಡಿರುತ್ತಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!