Friday, May 23, 2025
spot_imgspot_img
spot_imgspot_img

ಉಕ್ಕುಡ ಪಬ್ಲಿಕ್ ಸ್ಕೂಲ್ ಸ್ವಾತಂತ್ರೋತ್ಸವ

- Advertisement -
- Advertisement -

ವಿಟ್ಲ ಸಮೀಪದ ಉಕ್ಕುಡ ಪಬ್ಲಿಕ್ ಸ್ಕೂಲ್ ಇದರ 74ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ತೈಬಾ ಅವರು ನೆರವೇರಿಸಿ ಶುಭಹಾರೈಸಿದರು.

ಉಕ್ಕುಡ ಪಬ್ಲಿಕ್ ಸ್ಕೂಲ್ ನೂತನ ಅಧ್ಯಕ್ಷರಾದ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದರು. ಶಾಲೆಯ ಪ್ರಧಾನ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸಂಚಾಲಕರಾದ ಅಬೂಬಕರ್ ಟೆಲಿಫೋನ್, ಜತೆ ಕಾರ್ಯದರ್ಶಿ ಮುನೀರ್ ದರ್ಬೆ, ಪ್ರಭಾರ ಮುಖ್ಯ ಶಿಕ್ಷಕಿ ಆಯಿಷತುಲ್ ಆರಿಫಾ, ಸಹ ಶಿಕ್ಷಕರಾದ ಜ್ಯೋತ್ಸ್ನಾ ಕೆ, ರಶೀದ ಬೇಗಂ, ಆಬಿದ ಪಿ, ಜಮಾಅತ್ ಕಮಿಟಿ ಸದಸ್ಯರಾದ ಅಬೂಬಕರ್ ಮೆಹರಾಜ್, ಜತೆ ಕಾರ್ಯದರ್ಶಿ ಹನೀಫ್ ನೆಕ್ಕರೆಕಾಡು, ಮಹಮೂದ್ ಕಾನತ್ತಡ್ಕ, ಮಹಮ್ಮದ್ ಮಿದ್ಲಾಜ್, ರಝಾಕ್ ಕಾನತ್ತಡ್ಕ ಉಪಸ್ಥಿತರಿದ್ದರು. ಡಿ.ಎಂ. ರಶೀದ್ ದರ್ಬೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!