Monday, April 29, 2024
spot_imgspot_img
spot_imgspot_img

ವಿಟ್ಲ: ಕೇಪು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಗುತ್ತುತಡ್ಕ ನಿವಾಸಿ ಲಕ್ಷ್ಮೀ ನಿಧನ

- Advertisement -G L Acharya panikkar
- Advertisement -
vtv vitla

ವಿಟ್ಲ: ಕೇಪು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಕೇಪು ಗ್ರಾಮದ ಗುತ್ತುತಡ್ಕ ನಿವಾಸಿ ಈಶ್ವರ ಮಡಿವಾಳರವರ ಪತ್ನಿ ಲಕ್ಷ್ಮೀ(84) ಫೆ.06ರಂದು ನಿಧನರಾದರು.

ಕೇಪು ಅಂಗನವಾಡಿ ಕೇಂದ್ರದಲ್ಲಿ ಸುಮಾರು 14ವರ್ಷ ಸಹಾಯಕರಾಗಿ ಸೇವೆ ಸಲ್ಲಿಸಿ ಪುಟಾಣಿಗಳ ಪ್ರೀತಿಗಳಿಸಿದ್ದರು.

ಮೃತರು ಪತಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!