Tuesday, May 14, 2024
spot_imgspot_img
spot_imgspot_img

ವಿಟ್ಲ: (ಜ.03) ಶ್ರೀ ಧರ್ಮಶಾಸ್ತ್ರ ಭಕ್ತ ವೃಂದ ಶ್ರೀ ಭಗವತೀ ದೇವಸ್ಥಾನ ವಿಟ್ಲ ಇಲ್ಲಿ “ಅಜ್ಜ ಅಜ್ಜ ಕೊರಗಜ್ಜ- ಅಯ್ಯಪ್ಪ ಮಹಿಮೆ” ಯಕ್ಷಗಾನ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಧರ್ಮಶಾಸ್ತ್ರ ಭಕ್ತ ವೃಂದ ಶ್ರೀ ಭಗವತೀ ದೇವಸ್ಥಾನ ವಿಟ್ಲ ಇಲ್ಲಿ ಮೋನಪ್ಪ ಗುರುಸ್ವಾಮಿ ಇವರ ನೇತೃತ್ವದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟವು ನಡೆಯಲಿದೆ.

ದಿನಾಂಕ: 03-01-2023ನೇ ಮಂಗಳವಾರ ಭಗವತೀ ದೇವಸ್ಥಾನದ ರಂಗಮಂಟಪದಲ್ಲಿ “ಅಜ್ಜ ಅಜ್ಜ ಕೊರಗಜ್ಜ- ಅಯ್ಯಪ್ಪ ಮಹಿಮೆ” ಕಾಲಮೀತಿ ಯಕ್ಷಗಾನವು ಸಂಜೆ 6.30ರಿಂದ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಪಾಲ್ಗೊಂಡು ಯಕ್ಷಗಾನವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದರೆ.

- Advertisement -

Related news

error: Content is protected !!