Thursday, April 18, 2024
spot_imgspot_img
spot_imgspot_img

ವಿಟ್ಲ: (ಜ.19) ಲಯನ್ಸ್ ಇಂಟರ್‌ನ್ಯಾಶನಲ್ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ವೈದ್ಯಕೀಯ ಶಿಬಿರ

- Advertisement -G L Acharya panikkar
- Advertisement -

ವಿಟ್ಲ: ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು & ಆಸ್ಪತ್ರೆ ದೇವಿನಗರ, ತಲಪಾಡಿ, ಮಂಗಳೂರು ಮತ್ತು ಲಯನ್ಸ್ ಇಂಟರ್‌ನ್ಯಾಶನಲ್ ಲಯನ್ಸ್ ಕ್ಲಬ್ ವಿಟ್ಲ ಸಿಟಿ Dist. 317 D, Region VII Zone I ಇದರ ವತಿಯಿಂದ ವೈದ್ಯಕೀಯ ಶಿಬಿರವು ಜ. 19 ರಂದು ಬೆಳಿಗ್ಗೆ ಗಂಟೆ 10ರಿಂದ 3ರ ವರೆಗೆ ಪಂಚಲಿಂಗೇಶ್ವರ ಸದನದಲ್ಲಿ ನಡೆಯಲಿದೆ.

ಶಸ್ತ್ರ ಚಿಕಿತ್ಸಾ ಸಂಬಂಧಿ ತೊಂದರೆಗಳು – ಪೈಲ್ಸ್ (ಮೊಳೆ ರೋಗ), ಫಿಸ್ಟುಲಾ, ಕಾರ್ನ್‌(ಅಣಿ), ವೆರಿಕೋಸ್ ವೈನ್, ವೆರಿಕೋಸ್ ಅಲ್ಸರ್,
ಕಿವಿ, ಮೂಗು, ಗಂಟಲಿನ ಸಮಸ್ಯೆ – ಮೂಗಿನ ಅಲರ್ಜಿ, ಮೂಗಿನ ಇತರ ತೊಂದರೆಗಳು, ತಲೆನೋವು,
ಸ್ತ್ರೀ ರೋಗ ಸಂಬಂಧಿ ತೊಂದರೆಗಳು – ಮುಟ್ಟಿನ ದಿನಗಳಲ್ಲಿ ಅತೀ ಹೆಚ್ಚು ಅಥವಾ ಅತೀ ಕಡಿಮೆ ಮುಟ್ಟಿನ ಸ್ರಾವ, ಬಿಳಿಮುಟ್ಟು, ಬಂಜೆತನ, ಲೈಂಗಿಕ ನಿರಾಸಕ್ತಿ, ಉರಿಮೂತ್ರ, ಗರ್ಭಕೋಶದ ಗಡ್ಡೆ ,
ಸಾಮಾನ್ಯ ತೊಂದರೆಗಳು – ಬೆನ್ನುನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಮಲಬದ್ಧತೆ, ಡಿಸ್ಕ್ ಸಮಸ್ಯೆ, ಪಕ್ಷವಾತ, ಭುಜನೋವು, ಚರ್ಮರೋಗ.
ಶಿಬಿರದ ಸೌಲಭ್ಯಗಳು, ಉಚಿತ ತಪಾಸಣೆ, ಉಚಿತ ಔಷಧಿ ವಿತರಣೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!