Thursday, April 25, 2024
spot_imgspot_img
spot_imgspot_img

ವಿಟ್ಲ:( ಡಿ.31ರಿಂದ ಜ.1) ಶ್ರೀ ವಿಷ್ಣುಮೂರ್ತಿ(ಮಂಗಲ) ದೇವಸ್ಥಾನ ಎರುಂಬು ಇಲ್ಲಿ 22ನೇ ವರ್ಷದ ಅಖಂಡ ಭಜನಾ ಕಾರ್ಯಕ್ರಮ ಮತ್ತು ವಿಶೇಷ ಪೂಜೆಗಳು, ಬಲಿವಾಡು ಕೂಟ

- Advertisement -G L Acharya panikkar
- Advertisement -
vtv vitla

ವಿಟ್ಲ: ಶ್ರೀ ವಿಷ್ಣುಮೂರ್ತಿ(ಮಂಗಲ) ದೇವಸ್ಥಾನ, ಎರುಂಬು ಇಲ್ಲಿ 22ನೇ ವರ್ಷದ ಅಖಂಡ ಭಜನಾ ಕಾರ್ಯಕ್ರಮ ಮತ್ತು ವಿಶೇಷ ಪೂಜೆಗಳು, ಬಲಿವಾಡು ಕೂಟವು ದಿನಾಂಕ ಡಿ.31ಶನಿವಾರದಿಂದ ಜ1ಆದಿತ್ಯವಾರವರೆಗೆ ನಡೆಯಲಿದೆ.

ಅಖಂಡ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳು ಶ್ರೀ ಸುಜ್ಞಾನ ಮಹಿಳಾ ಮಂಡಳಿ ಎರುಂಬು, ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ, ವೀರಾಂಜನೇಯ ಭಜನಾ ಮಂಡಳಿ ಶಿರಂಕಲ್ಲು , ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಕಾನತ್ತಡ್ಕ , ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮುಳಿಯ , ಶ್ರೀ ವಿಷ್ಣುಮೂರ್ತಿ (ಮಂಗಲ) ಕುಣಿತ ಭಜನಾ ಮಂಡಳಿ ಎರುಂಬು , ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗ ಬೊಳ್ನಾಡು, ಶ್ರೀ ಭಗವತೀ ಭಜನಾ ಸಂಘ,ಎರುಂಬು, ಶ್ರೀ ನಾಗಬ್ರಹ್ಮ ವಿಠೋಬಾ ಭಜನಾ ಮಂಡಳಿ ವಿಟ್ಲ, ಶ್ರೀ ಸ್ವಾಮಿ ಕೊರಗಜ್ಜ ಭಜನಾ ಸಂಘ, ವಿದ್ಯಾಗಿರಿ ಅಳಿಕೆ, ಸವಿತಾ ಕೋಡಂದೂರು ಮತ್ತು ಬಳಗ ಪಡಿಬಾಗಿಲು , ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಬೆರಿಪದವು , ಚಿಣ್ಣರ ಮನೆ ಆರ್.ಕೆ ಆರ್ಟ್ಸ್ ವಿಟ್ಲ , ಶ್ರೀ ವಿಠೋಬಾ ಬಾಲ ಭಜನಾ ಮಂದಿರ ಪಳ್ಳಿಪ್ಪಾಡಿ ಕರಿಯಂಗಳ ಪೊಳಲಿ , ಶ್ರೀ ವಿವೇಕಾನಂದ ಸಾಂಸ್ಕೃತಿಕ ಸಂಘ, ಪೆರುವೋಡಿ , ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಕುಡ್ತಮುಗೇರು, ವಿಶ್ವಬ್ರಾಹ್ಮಣ ಭಜನಾ ಮಂಡಳಿ ಪಡಿಬಾಗಿಲು, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರುವಾಯಿ, ಶ್ರೀ ದಿವ್ಯಶಕ್ತಿ ಯುವಕ ಮಂಡಲ ಕುದ್ದುಪದವು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳ, ಕೇಪು , ಶ್ರೀ ಧೂಮಾವತಿ ಭಜನಾ ಸಂಘ ಎರುಂಬು, ಶ್ರೀ ವಿಷ್ಣುಮಂಗಲ ಸೇವಾ ಸಮಿತಿ ಎರುಂಬು ಮತ್ತು ಊರ ಸಮಸ್ತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

- Advertisement -

Related news

error: Content is protected !!