Thursday, July 23, 2026
spot_imgspot_img
spot_imgspot_img

ವಿಟ್ಲ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ವಿಠಲ ಪದವಿ ಪೂರ್ವ ಕಾಲೇಜಿಗೆ 94.2% ಫಲಿತಾಂಶ

- Advertisement -
- Advertisement -

ವಿಟ್ಲ : 2022-23 ನೇ ಶೈಕ್ಷಣಿಕ ವರ್ಷದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು 94.2% ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗದಲ್ಲಿ 93%, ವಾಣಿಜ್ಯ ವಿಭಾಗದಲ್ಲಿ 93.4%, ವಿಜ್ಞಾನ ವಿಭಾಗದಲ್ಲಿ 96.2% ಫಲಿತಾಂಶ ದಾಖಲಿಸಿಕೊಂಡಿದೆ.

ವಿಶಿಷ್ಟ ಶ್ರೇಣಿಯಲ್ಲಿ 44 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 130 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 47 ವಿದ್ಯಾರ್ಥಿಗಳು, ತೃತೀಯ ಶ್ರೇಣಿಯಲ್ಲಿ 20 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶ್ರೇಯಸ್ 578, ಸಿಂಧೂರಾ ಪ್ರಭು 569, ಸುಮಯ್ಯಾ ಆರ್ 562, ವಾಣಿಜ್ಯ ವಿಭಾಗ ಅಪೂರ್ವ .ಕೆ 575, ಸ್ಮಿತಾ ಕೆ 568, ಶ್ರೇಯಾ 563, ಕಲಾ ವಿಭಾಗ ಲಿಖಿತಾ 542, ಹರ್ಷಿತಾ ಶೆಟ್ಟಿ 534, ಬಿ ನಿಶಾ ರೈ 531 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

- Advertisement -

Related news

error: Content is protected !!