Sunday, June 14, 2026
spot_imgspot_img
spot_imgspot_img

ವಿಟ್ಲ: ನವರೂಪ ಧಾರಿಣಿ ಕನ್ನಡ ವಿಡಿಯೋ ಭಕ್ತಿಗೀತೆ ಬಿಡುಗಡೆ

- Advertisement -
- Advertisement -

ವಿಟ್ಲ: ನವರಾತ್ರಿಯ ಪ್ರಯುಕ್ತ ಉಡುಗೊರೆ ಆಲ್ಬಂ ತಂಡದಿಂದ ನ್ಯೂ ಶೈನ್ ಕ್ರಿಯೇಷನ್ ಅರ್ಪಿಸುವ ನವರೂಪ ಧಾರಿಣಿ ಕನ್ನಡ ಭಕ್ತಿಗೀತೆಯು ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.

ಈ ಹಾಡಿನ ಚಿತ್ರಕಥೆ – ಗಾಯನ – ಅಭಿನಯ – ನಿರ್ದೇಶನ: ಪ್ರವೀಣ್ ಜಯ ವಿಟ್ಲ, ಸಾಹಿತ್ಯ: ಅನಿಲ್ ವಡಗೇರಿಯವರದ್ದಾಗಿದೆ. ಕಲಾಶ್ರೀ ವ್ಯಾಸರಾಜ್, ಕವನ ಶ್ರೀಕಾಂತ್, ಹಾಡು ಹಾಡಿದ್ದು, ಶೈನ್ ಸ್ಟುಡಿಯೋ ಕನ್ಯಾನ ಸಂಕಲನವಿದೆ.

ವೇದಿಕೆಯಲ್ಲಿ ನವರೂಪ ಧಾರಿಣಿ ತಂಡದ ನಿರ್ದೇಶಕ ಪ್ರವೀಣ್ ಜಯ ವಿಟ್ಲ, ಪ್ರಸಾದ್ ಪಾಣಾಜೆಕೋಡಿ, ಚುಕ್ಕಿ ವಿಟ್ಲ, ಅಶ್ವಿನಿ ಶ್ರೇಯ ವಿಟ್ಲ, ಕವನ ಶ್ರೀಕಾಂತ ಶಿವರಾಮ ಅಳಿಕೆ, ದಿವಾಕರ್ ತೇಜಸ್ವಿ ವಿಟ್ಲ ಉಪಸ್ಥಿತರಿದ್ದರು. ನಂತರ ಪ್ರವೀಣ ಜಯ ವಿಟ್ಲ ಬಳಗದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

driving
- Advertisement -

Related news

error: Content is protected !!