Friday, May 3, 2024
spot_imgspot_img
spot_imgspot_img

ವಿಟ್ಲ: ನ. 24 ರಂದು EVA WOMEN ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ನ. 24 ರಂದು ವಿಟ್ಲ ಪುತ್ತೂರು ರಸ್ತೆಯ ವಿಹೆಚ್ ಕಾಂಪ್ಲೆಕ್ಸ್‌ನಲ್ಲಿ ಇವಾ ವುವೆನ್ ಶುಭಾರಂಭಗೊಳ್ಳಲಿದೆ. ಈ ಮಳಿಗೆಯಲ್ಲಿ ಮಹಿಳೆಯರ ಎಲ್ಲಾ ತರಹದ ಉಡುಪುಗಳು ಲಭ್ಯವಿರಲಿದೆ.

ತುಳು ಚಲನಚಿತ್ರ ನಟಿ ಚೈತ್ರಾ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶುಭಾರಂಭದ ಅಂಗವಾಗಿ ವಾಟ್ಸಾಪ್ ಸ್ಟೇಟಸ್ ಕಂಟೆಸ್ಟ್‌ ಹಮ್ಮಿಕೊಂಡಿದ್ದು ವಿಜಯಶಾಲಿಗಳಿಗೆ ಬಂಪರ್ ಬಹುಮಾನ ಸಿಗಲಿದೆ.

- Advertisement -

Related news

error: Content is protected !!