Sunday, June 14, 2026
spot_imgspot_img
spot_imgspot_img

ವಿಟ್ಲ: ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ವಿಟ್ಲ ಬಿಜೆಪಿ ವತಿಯಿಂದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

- Advertisement -
- Advertisement -

ವಿಟ್ಲ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ಅಂಗವಾಗಿ ಅವರ ಶ್ರೇಯಸ್ಸಿಗಾಗಿ ವಿಟ್ಲ ಬಿಜೆಪಿ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪೂಜೆ ನಡೆಸಲಾಯಿತು.

ಈ ವೇಳೆ ಅರುಣ್ ವಿಟ್ಲ, ರಾಮ್ ದಾಸ್ ಶೆಣೈ, ಕರುಣಾಕರ, ಹರೀಶ್, ಜಗದೀಶ್ ಪಣೆಮಜಲು, ಮೋಹನ್ ದಾಸ್ ಉಕ್ಕುಡ, ಸುರೇಶ್, ನಿತ್ಯಾನಂದ ಎನ್, ಚಂದ್ರಕಾಂತಿ ಶೆಟ್ಟಿ, ಸಂಜೀವ ಪೂಜಾರಿ, ರಾಜೇಶ್ ಬೊಬ್ಬೆಕೇರಿ, ಶಿಶಿರ್ ಅನಿಲಕಟ್ಟೆ, ಗುರುರಾಜ್, ಜೀವನ್ ವಿಟ್ಲ, ವಿಶ್ವನಾಥ್, ದಿವಾಕರ್ ವಿಟ್ಲ, ಅನಂತ ಪ್ರಸಾದ್,ರಾಧಾಕೃಷ್ಣ ನಾಯಕ್, ಶಿವಪ್ಪ ನಾಯ್ಕ್ ಉಪಸ್ಥಿತರಿದ್ದರು.

- Advertisement -

Related news

error: Content is protected !!