Friday, April 26, 2024
spot_imgspot_img
spot_imgspot_img

ವಿಟ್ಲ: ಯುವಕ ಮಂಡಲ (ರಿ) ವಿಟ್ಲ ಮತ್ತು ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇದರ ವತಿಯಿಂದ ದಿ.28ರಂದು “ನೃತ್ಯ ಸ್ಪರ್ಧೆ 2022”

- Advertisement -G L Acharya panikkar
- Advertisement -

ವಿಟ್ಲ: ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ವಿಟ್ಲ ಇದರ ವತಿಯಿಂದ 45ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇದರ ಸಹಕಾರದಿಂದ ವೈಯಕ್ತಿಕ “ನೃತ್ಯ ಸ್ಪರ್ಧೆ 2022” ಸ್ಪರ್ಧೆಯು ದಿನಾಂಕ: 28-08-2022ರಂದು ಮಧ್ಯಾಹ್ನ 2:00 ಗಂ‌ಟೆಗೆ ಸರಕಾರಿ ಪ್ರೌಢ ಶಾಲೆ (RMSA) ವಿಟ್ಲ ಶತಮಾನೋತ್ಸವ ಕಟ್ಟಡದಲ್ಲಿ ನಡೆಯಲಿದೆ.

ಆಸಕ್ತರು ತಮ್ಮ ಮಕ್ಕಳ ನೋಂದಾವಣೆಯನ್ನು ತಾ.26-08-2022ರ ಮೊದಲು 9481219088 ಈ ನಂಬರ್‌ಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!