Monday, July 20, 2026
spot_imgspot_img
spot_imgspot_img

ವಿಟ್ಲ: ಫೆ.10ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಥಾ ವಾರ್ಷಿಕೋತ್ಸವ

- Advertisement -
- Advertisement -
vtv vitla
vtv vitla

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ(ವಿಷ್ಣುನಗರ) ಶ್ರೀ ಮಲರಾಯ-ಮೂವರ್‍ ದೈವಂಗಳ ದೈವಸ್ಥಾನ ಶಿಬರಿಕಲ್ಲ- ಮಾಡ, ಕುಳ ವಿಟ್ಲಮುಡ್ನೂರು ಇಲ್ಲಿ ಫೆ.10ರ ಗುರುವಾರದಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಥಾ ವಾರ್ಷಿಕೋತ್ಸವವು ನಡೆಯಲಿದೆ.

ಫೆ.10ರ ಗುರುವಾರದಂದು ಬೆಳಗ್ಗೆ ಸ್ಥಳಶುದ್ಧಿ, 12 ಕಾಯಿ ಗಣಪತಿ ಹವನ, ನವಕ ಪ್ರಧಾನ ಕಲಶ, ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಸಹಿತ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ಹಾಗೂ ಸಂಜೆ 7:30 ಕ್ಕೆ ಶ್ರೀ ರಂಗಪೂಜೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!