Friday, April 19, 2024
spot_imgspot_img
spot_imgspot_img

ವಿಟ್ಲ: ಬ್ರೈನ್‌ ಸ್ಟ್ರೋಕ್‌ನಿಂದ ಬಳಲುತ್ತಿರುವ ಯುವತಿಗೆ ಬೇಕಿದೆ ದಾನಿಗಳ ನೆರವಿನ ಹಸ್ತ

- Advertisement -G L Acharya panikkar
- Advertisement -
vtv vitla

ವಿಟ್ಲ: ಬ್ರೈನ್‌ ಸ್ಟ್ರೋಕ್‌ನಿಂದ ಕಾಲೇಜ್‌ ಆವರಣದಲ್ಲೇ ಪ್ರಜ್ಞೆತಪ್ಪಿ ಬಿದ್ದ ಪೆರ್ಲ-ಖಂಡಿಗೆ ಅಡ್ಯನಡ್ಕ ನಿವಾಸಿ ದೇವಪ್ಪ ಉಮಾವತಿ ಇವರ ಪುತ್ರಿ ಅಕ್ಷತಾ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಕ್ಷತಾ ಜನತ ಪದವಿ ಪೂರ್ವ ಅಡ್ಯನಡ್ಕ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಕೋಮ ಸ್ಥಿತಿಗೆ ತಲುಪಿರುವ ಅಕ್ಷತಾಳ ಸ್ಥಿತಿ ಶೋಚನೀಯವಾಗಿದೆ. ತೀರಾ ಬಡ ಕುಟುಂಬವಾದ ಕಾರಣ ಈಕೆಯ ಚಿಕಿತ್ಸ ವೆಚ್ಚವನ್ನು ಭರಿಸಲಾಗದೇ ಕುಟುಂಬದವರು ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಸಹೃದಯದ ದಾನಿಗಳು ನೆರವಿನ ಹಸ್ತ ಚಾಚಬೇಕಾಗಿದೆ.

ಸಹಾಯ ಮಾಡಲು ಇಚ್ಛಿಸುವವರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ

Google Pay number 9686620925
Ajith kulal

Canara Bank Perla Branch
A\C No 42132200163359
IFSC Code: CNRB0014213
A.c name: Ajith kumar
Mob: 9686620925
S\o Devappa Khandige House

- Advertisement -

Related news

error: Content is protected !!