- Advertisement -
- Advertisement -

ವಿಟ್ಲ: ಮಂಗಿಲಪದವು ಬ್ರಾಹ್ಮರಿ ಇಂಟರ್ಲಾಕ್ ನ ಮಾಲಕ ಸತೀಶ್ ರೈ ಮುಡಿಮಾರ್ 52 ಇಂದು ಸಂಜೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಇಂಟರ್ಲಾಕ್ ಉದ್ಯಮವನ್ನು ನಡೆಸುತ್ತಿದ್ದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಸತೀಶ್ ರೈ ಕೊಡುಗೈ ದಾನಿ ಆಗಿದ್ದರು ಮೃತರು ಪತ್ನಿ , ಎರಡು ಮಕ್ಕಳನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



- Advertisement -