Monday, June 8, 2026
spot_imgspot_img
spot_imgspot_img

ವಿಟ್ಲ : (ಮಾ. 12) ಸಮೃದ್ಧಿ ಫ್ಯಾಶನ್ ಮಳಿಗೆ ಶುಭಾರಂಭ

- Advertisement -
- Advertisement -

ವಿಟ್ಲ : ಸುಧೀರ್ ನಾಯ್ಕ್ ಮಾಲಕತ್ವದ ಸಮೃದ್ಧಿ ಫ್ಯಾಶನ್ ಮಳಿಗೆಯು ಮಾ. 12 ರಂದು ವಿಟ್ಲ ಶಾಲಾ ರಸ್ತೆ ಪೊಲೀಸ್‌ ಸ್ಟೇಷನ್ ಹತ್ತಿರ ಶ್ರೀ ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ಮಳಿಗೆಯಲ್ಲಿ ಎಲ್ಲಾ ತರಹದ ಪುರುಷರ ಹಾಗೂ ಮಹಿಳೆಯರ ಉಡುಪುಗಳು ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!