- Advertisement -
- Advertisement -

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಿತು.
ಈ ಸುಸಂದರ್ಭದಲ್ಲಿ ಮಂಗಳೂರಿನ ಬಾಬು ಪಡ್ಡಯೂರು ಎಂಬವರು ವಿಟ್ಲದ ಮೇಗಿನಪೇಟೆಯ ಶ್ರೀ ಮಹಮ್ಮಾಯಿ ದೈವಸ್ಥಾನಕ್ಕೆ ಕಂಚಿನ ದೀಪ ಹಾಗೂ 10000ರೂ ನಗದನ್ನು ಸಮರ್ಪಿಸಿದರು.





- Advertisement -








