Tuesday, May 7, 2024
spot_imgspot_img
spot_imgspot_img

ವಿಟ್ಲ: ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ 2022 ಸ್ಫರ್ಧೆಯಲ್ಲಿ ಮೂರು ಪದಕ ಬಾಚಿಕೊಂಡ ಖುಷಿ ಸಾಲ್ಯಾನ್‌

- Advertisement -G L Acharya panikkar
- Advertisement -

ವಿಟ್ಲ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನದವರು ಕುರುಕ್ಷೇತ್ರದಲ್ಲಿ ನಡೆಸಿದ 33ನೇ ರಾಷ್ಟ್ರೀಯ ಕ್ರೀಡೆ , ಅಥ್ಲೆಟಿಕ್ಸ್ 2022, 19 ವರುಷದ ಕೆಳಗಿನ ಬಾಲಕಿಯರ Hammer throw ಸ್ಪರ್ಧೆಯಲ್ಲಿ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಖುಷಿ ಸಾಲ್ಯಾನ್ ಪ್ರಥಮ ಸ್ಥಾನ ( ಚಿನ್ನದ ಪದಕ), ಗುಂಡೆಸೆತ ಮತ್ತು ಡಿಸ್ಕಸ್ ತ್ರೋ ದಲ್ಲಿ ದ್ವಿತೀಯ ಸ್ಥಾನ (ಬೆಳ್ಳಿ ಪದಕ )ಪಡೆದಿರುತ್ತಾಳೆ.

ಚಂದಳಿಕೆ ನಿವಾಸಿ ಉಮೇಶ್ ಪೂಜಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿಯವರ ಪುತ್ರಿ. ರಾಷ್ಟ್ರ ಮಟ್ಟದ ಸಾಧನೆಗೆ ಶಾಲಾಡಳಿತ ಮಂಡಳಿ, ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

vtv vitla
- Advertisement -

Related news

error: Content is protected !!