Thursday, March 28, 2024
spot_imgspot_img
spot_imgspot_img

ವಿಟ್ಲ: ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿ ಹಾಗೂ ಅದರ ಪದಾಧಿಕಾರಿಗಳಿಗೆ ವಿವಿಧ ಪ್ರಶಸ್ತಿ

- Advertisement -G L Acharya panikkar
- Advertisement -

ವಿಟ್ಲ: ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿ ಹಾಗೂ ಅದರ ಪದಾಧಿಕಾರಿಗಳಿಗೆ ವಿವಿಧ ಪ್ರಶಸ್ತಿ ಲಭಿಸಿದೆ. ಲ. ಸುದರ್ಶನ್ ಪಡಿಯಾರ್‌ ಅವರು ಇಂಟರ್‌ನ್ಯಾಶನಲ್ ಪ್ರೆಸಿಡೆಂಟ್‌ ಸರ್ಟಿಫಿಕೇಟ್‌ ಆಫ್ ಅಪ್ರಿಸಿಯೇಶನ್‌ & ಬೆಸ್ಟ್‌ ಡಿಸ್ಟಿರ್ಕ್ಟ್‌ ಅವಾರ್ಡ್ 2021 2022 ನ್ನು ಪಡೆದುಕೊಂಡಿದ್ದಾರೆ.

ಅಂತೆಯೇ ಬೆಸ್ಟ್‌ ಕ್ಲಬ್ ಅವಾರ್ಡ್‌ ಲಯನ್ಸ್‌ ಕ್ಲಬ್ ವಿಟ್ಲ ಸಿಟಿ ಪಡೆದುಕೊಂಡಿದೆ. ಲ. ಸಂದೇಶ್ ಶೆಟ್ಟಿ ಅವರು ಬೆಸ್ಟ್‌ ಪ್ರೆಸಿಡೆಂಟ್ ಅವಾರ್ಡ್‌ ತಮ್ಮದಾಗಿಸಿಕೊಂಡಿದ್ದಾರೆ.

- Advertisement -

Related news

error: Content is protected !!