Saturday, April 27, 2024
spot_imgspot_img
spot_imgspot_img

ವಿಟ್ಲ: ವಲಯ ಮಹಿಳಾ ಬಂಟರ ಸಂಘದ ಅಧ್ಯಕ್ಷೆಯಾಗಿ ಲತಾ.ಸಿ ರೈ ಮತ್ತು ಕಾರ್‍ಯದರ್ಶಿಯಾಗಿ ವೀಣಾ ವಸಂತ ಶೆಟ್ಟಿ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ವಲಯ ಮಹಿಳಾ ಬಂಟರ ಸಂಘದ ಸಭೆಯಲ್ಲಿ ವಲಯ ಮಹಿಳಾ ಬಂಟರ ಸಂಘದ ಅಧ್ಯಕ್ಷೆಯಾಗಿ ಲತಾ.ಸಿ ರೈ ಮತ್ತು ಕಾರ್‍ಯದರ್ಶಿಯಾಗಿ ವೀಣಾ ವಸಂತ ಶೆಟ್ಟಿ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಬಂಟರ ಸಂಘದ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಚೆಲ್ಲಡ್ಕ, ಗೌರಾವಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ ಗುಬ್ಯ ಮೇಗಿನ ಗುತ್ತು, ಕಾರ್‍ಯದರ್ಶಿ ಶಿವಾನಂದ ಶೆಟ್ಟಿ ಕೋಲ್ಯ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಮತ್ತು ಸಂಘದ ಎಲ್ಲ ಸದಸ್ಯರು ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

vtv vitla
- Advertisement -

Related news

error: Content is protected !!