Saturday, April 20, 2024
spot_imgspot_img
spot_imgspot_img

ಸುಳ್ಯ: ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದು ಸಂಪೂರ್ಣ ಹಾನಿ – ಅಪಾರ ನಷ್ಟ.!

- Advertisement -G L Acharya panikkar
- Advertisement -

ಸುಳ್ಯ: ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮನೆಯೊಂದರ ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದು ಮನೆಯ ವಿದ್ಯುತ್ ಆಧಾರಿತ ಉಪಕರಣಗಳಿಗೆ ಸಂಪೂರ್ಣಹಾನಿ ಉಂಟಾದ ಘಟನೆ ಅ.19ರಂದು ಸಂಭವಿಸಿದೆ.

ಭಾಸ್ಕರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದಾಗಿ ವಿದ್ಯುತ್ ಸ್ವಿಚ್ಬೋರ್ಡ್, ಮೀಟರ್ ಕಳಚಿ ಬಿದ್ದಿದ್ದು ಡಿಶ್, ಟಿ.ವಿ.ಸಹಿತ ವಿದ್ಯುತ್ ಆಧಾರಿತ ಮನೆ ಬಳಕೆಯ ವಸ್ತುಗಳು ಸಂಪೂರ್ಣ ಹಾನಿ ಉಂಟಾಗಿ ಸಾವಿರಾರು ರೂ.ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!