Friday, July 24, 2026
spot_imgspot_img
spot_imgspot_img

ವಿಟ್ಲ: ವ.ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ “ಭಾಷಣ ಸ್ಪರ್ಧೆ”ಯಲ್ಲಿ ಯಾಶಿಕ ಪ್ರಥಮ, ಮಾನ್ವಿ ಶೆಟ್ಟಿ ದ್ವಿತೀಯ

- Advertisement -
- Advertisement -

ವಿಟ್ಲ: ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2022-23 ಕಾರ್ಯಕ್ರಮ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಡೆಯಿತು.

ಯಾಶಿಕ ಮಾನ್ವಿ ಶೆಟ್ಟಿ

ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಯಾಶಿಕ ಪ್ರಥಮ ಸ್ಥಾನ ಹಾಗೂ ವಿಟ್ಲ ಸೈಂಟ್ ರೀಟಾ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಾನ್ವಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

astr
- Advertisement -

Related news

error: Content is protected !!