Thursday, May 9, 2024
spot_imgspot_img
spot_imgspot_img

ವಿಟ್ಲ : ಸಮುದಾಯ ಆರೋಗ್ಯ ಕೇಂದ್ರಕ್ಕೆ “ತ್ರಿ ಚನಲ್‌ ಇಸಿಜಿ” ಉಪಕರಣ ಕೊಡುಗೆ

- Advertisement -G L Acharya panikkar
- Advertisement -

ವಿಟ್ಲ : ಸಮುದಾಯ ಆರೋಗ್ಯ ಕೇಂದ್ರ ವಿಟ್ಲಕ್ಕೆ ಶ್ರೀ ಭಾರತಿ ಜನಾರ್ದನ ಪೈ ಟ್ರಸ್ಟ್‌ ವತಿಯಿಂದ ತ್ರಿ ಚನಲ್‌ ಇಸಿಜಿ ಉಪಕರಣವನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ವೇದಾವತಿ.ಜೆ ಬಲ್ಲಾಳ್‌, ಫಾರ್ಮಾಸಿ ಅಧಿಕಾರಿ ಸ್ನೇಹಲತಾ.ಕೆ, ನರ್ಸಿಂಗ್‌ ಅಧಿಕಾರಿ ಸುಜಾತ ಹಾಗೂ ಸ್ನೇಹ ಕ್ಲಿನಿಕ್‌ ಕೌನ್ಸಿಲರ್‌ ಶೃತಿ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!