Friday, May 17, 2024
spot_imgspot_img
spot_imgspot_img

ವಿಟ್ಲ: ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ವತಿಯಿಂದ ಹೊನಲು ಬೆಳಕಿನಲ್ಲಿ 62ಕೆ.ಜಿ ವಿಭಾಗದ ಪುರುಷರ ಮ್ಯಾಟ್‌ ಕಬಡ್ಡಿ ಪಂದ್ಯಾಟ ಮತ್ತು ಹಗ್ಗಜಗ್ಗಾಟ

- Advertisement -G L Acharya panikkar
- Advertisement -

ವಿಟ್ಲ: ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ವತಿಯಿಂದ ಹೊನಲು ಬೆಳಕಿನಲ್ಲಿ 62ಕೆ.ಜಿ ವಿಭಾಗದ ಪುರುಷರ ಮ್ಯಾಟ್‌ ಕಬಡ್ಡಿ ಪಂದ್ಯಾಟ ಮತ್ತು 550ಕೆ.ಜಿ(8+1) ವಿಭಾಗದ ಪುರುಷರ ಗ್ರಿಪ್‌ ಮಾದರಿಯ ಹಗ್ಗಜಗ್ಗಾಟವು ದಶಂಬರ್‌ 24ನೇ ಶನಿವಾರ ಮತ್ತು 25ನೇ ಆದಿತ್ಯವಾರದಂದು ನಡೆಯಲಿದೆ.

ಕಬಡ್ಡಿ ಪಂದ್ಯಾಟದ ಬಹುಮಾನ

1st prize 22,220 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
2nd prize 15,055 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
3rd prize 8,880 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
4th prize 6,660 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
5tt prize 5,555 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
6th prize 4,440 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
7th prize 3,330 ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ,
8th prize 2,220ಮತ್ತು ಕ.ಶಿ ವಿಶ್ವಣ್ಣ ಟ್ರೋಫಿ.

ಹಗ್ಗಜಗ್ಗಾಟದ ಬಹುಮಾನ
1st prize 10,000 ಮತ್ತು ಅಮೈ ಈಚಣ್ಣ ಟ್ರೋಫಿ,
2nd prize 7,000 ಮತ್ತು ಅಮೈ ಈಚಣ್ಣ ಟ್ರೋಫಿ,
3rd prize 5,000 ಮತ್ತು ಅಮೈ ಈಚಣ್ಣ ಟ್ರೋಫಿ,
4th prize 3,000 ಮತ್ತು ಅಮೈ ಈಚಣ್ಣ ಟ್ರೋಫಿ.

ಗ್ರಾಮಾಂತರ ವಲಯ ಮಟ್ಟದ ಪುರುಷರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ
ಪ್ರಥಮ ಬಹುಮಾನ ರೂ. 5,000
ದ್ವಿತೀಯ ಬಹುಮಾನ ರೂ. 3,000

ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!