Friday, April 26, 2024
spot_imgspot_img
spot_imgspot_img

ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲು

- Advertisement -G L Acharya panikkar
- Advertisement -

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 48 ರನ್ ನಿಂದ ಸೋಲನುಭವಿಸಿದೆ.


ಮುಂಬೈ ಇಂಡಿಯನ್ಸ್ ನೀಡಿದ 192 ರನ್ ಸವಾಲನ್ನು ಬೆನ್ನತ್ತುವಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿಫಲವಾಯಿತು. ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭಿಕ ಆಟಗಾರರಾದ ನಾಯಕ ಲೋಕೇಶ್ ರಾಹುಲ್ ಮಯಾಂಕ್ ಅಗರ್ವಾಲ್ ಉತ್ತಮ ಮೊತ್ತ ಕೂಡಿಸುವ ಹಂತದಲ್ಲೇ ವಿಕೆಟ್ ಒಪ್ಪಿಸಿ ಮುಂಬೈ ಇಂಡಿಯನ್ಸ್ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು. ಪ್ರಾರಂಭದಿಂದಲೇ ಪಂಜಾಬ್ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಮುಂಬೈ ಇಂಡಿಯನ್ಸ್ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸಿದರು.

- Advertisement -

Related news

error: Content is protected !!