Saturday, April 20, 2024
spot_imgspot_img
spot_imgspot_img

ವಿಟ್ಲ: ಹೊತ್ತಿ ಉರಿಯುತ್ತಿರುವ ಗುಡ್ಡ; ಕಲ್ಮಲೆ ಜನತೆಯಲ್ಲಿ ಆತಂಕ

- Advertisement -G L Acharya panikkar
- Advertisement -

ವಿಟ್ಲ: ಇಲ್ಲಿನ ಕೆಲಿಂಜ ಸಮೀಪದ ಕಲ್ಮಲೆಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆಯಿಂದ ಬೆಂಕಿಯ ಕೆನ್ನಾಲಿಗೆಗೆ ಗುಡ್ಡವು ಸುಟ್ಟು ಕರಕಲಾಗುತ್ತಿದೆ.

ಈ ಗುಡ್ಡದಲ್ಲಿ ಮುಳಿ ಹುಲ್ಲು ಹೆಚ್ಚಾಗಿದ್ದು ಬೆಂಕಿ ವೇಗವಾಗಿ ಹರಡುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಬೆಂಕಿ ನಂದಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಗುಡ್ಡದ ಹತ್ತಿರದ ಮನೆಗಳಲ್ಲಿ ಆತಂಕ ಮನೆ ಮಾಡಿದೆ.

- Advertisement -

Related news

error: Content is protected !!