Friday, May 3, 2024
spot_imgspot_img
spot_imgspot_img

ವಿಟ್ಲ : ಹೊರೈಝನ್ ಪಬ್ಲಿಕ್ ಸ್ಕೂಲ್‌ಗೆ ಶೇ 100 ಫಲಿತಾಂಶ

- Advertisement -G L Acharya panikkar
- Advertisement -

ವಿಟ್ಲ : ಜಮಾಅತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ (ಅರಬಿಕ್ ವಿಭಾಗ) ಮಾರ್ಚ್ ತಿಂಗಳಲ್ಲಿ ನಡೆದ 5, 7 ಮತ್ತು 10 ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳಲ್ಲಿ 100% ಫಲಿತಾಂಶವನ್ನು ಸಾಧಿಸಿರುತ್ತದೆ.

ಈ ಸಾಧನೆಗಾಗಿ ಶ್ರಮಿಸಿದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ, ಮುಖ್ಯೋಪಾಧ್ಯಾಯರು, ಸದರ್ ಮುಅಲ್ಲಿಮ್ ಇವರಿಗೆ ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿದೆ.

- Advertisement -

Related news

error: Content is protected !!