Tuesday, November 3, 2026
spot_imgspot_img
spot_imgspot_img

ವಿಟ್ಲ: ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆರ್ಯುವೇದ ಅಧ್ಯಯನ ಸಂಶೋಧನಾ ಕೇಂದ್ರ (ರಿ.) ವತಿಯಿಂದ 49ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವ

- Advertisement -
- Advertisement -

ವಿಟ್ಲ: ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆರ್ಯುವೇದ ಅಧ್ಯಯನ ಸಂಶೋಧನಾ ಕೇಂದ್ರ (ರಿ.) ವತಿಯಿಂದ 49ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವವು ನ. 8ರಂದು ಭಾನುವಾರ ಪೂರ್ವಾಹ್ನ ಗಂಟೆ 10ರಿಂದ ಮಂಗಳಾ ಮಂಟಪ, ಶ್ರೀರಾಮ ನಗರ ವಿಟ್ಲ ದಲ್ಲಿ ನಡೆಯಲಿದೆ.

ಅಪರಾಹ್ನ ಗಂಟೆ 12.30ಕ್ಕೆ ಮಂಗಳಾರತಿ , ಭೋಜನ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!