Tuesday, May 14, 2024
spot_imgspot_img
spot_imgspot_img

ವಿಟ್ಲ : BMS ವಿಟ್ಲ ಕಚೇರಿಯಲ್ಲಿ ಮಹಿಳಾ ಕಟ್ಟಡ ಕಾರ್ಮಿಕರಿಗೆ ಪೌಷ್ಟಿಕಾಂಶ ಕಿಟ್ ವಿತರಣಾ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ : ಬಿಸಿ ರೋಡ್ ಬಂಟ್ವಾಳ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಮಹಿಳಾ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಪೌಷ್ಟಿಕಾಂಶ ಕಿಟ್ ವಿತರಣಾ ಕಾರ್ಯಕ್ರಮವು ವಿಟ್ಲ ಬಿಎಂಎಸ್ ಕಚೇರಿಯಲ್ಲಿ ನಡೆಯಿತು.

BMS ತಾಲೂಕು ಸಮಿತಿಯ ಅಧ್ಯಕ್ಷ ರಾಜೇಶ್ ವಿ.ಬೊಬ್ಬೆಕೇರಿ, ಉಪಾಧ್ಯಕ್ಷ ನಾಗೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಸಂದೇಶ್ ಕೆಲಿಂಜ, ಜೊತೆ ಕಾರ್ಯದರ್ಶಿ ಸಂತೋಷ್ ಕೆಲಿಂಜ ಕಲ್ಮಲೆ, ಕೋಶಾಧಿಕಾರಿ ಪುಷ್ಪರಾಜ್ ಕೆಲಿಂಜ, BMS ವಿಟ್ಲ ಕಾರ್ಯಾಲಯ ಕಾರ್ಯದರ್ಶಿ ಪ್ರೀತಂ ಗೌಡ ದೇವಸ್ಯ, ರಾಜ್ಯದ ಜೊತೆ ಕಾರ್ಯದರ್ಶಿ ಅನಂತೇಶ್ ಉಪಸ್ಥಿತರಿದ್ದರು.

ಫೆ. 6 ರಂದು ಕಾರ್ಮಿಕರಿಗೆ ಸಿಗಬೇಕಾದ ಬಹುಬೇಡಿಕೆಯ ಸವಲತ್ತುಗಳು, 2022-23 ರ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಶೀಘ್ರವಾಗಿ ಪ್ರಾರಂಭಿಸಬೇಕು, ಕಳೆದ ವರ್ಷ ಅರ್ಜಿ ಸಲ್ಲಿಸಿಯೂ ಬಾರದೆ ಇರುವವರಿಗೆ ಕೂಡಲೇ ಬರುವಂತೆ ಹಾಗೂ ವೈದ್ಯಕೀಯ ಸಹಾಯಧನ ಪೂರ್ಣವಾಗಿ ಲಭಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ಚಲೋ ಮುಖಾಂತರ ಹೋರಾಟ ನಡೆಯಲಿದೆ.

- Advertisement -

Related news

error: Content is protected !!