Wednesday, April 24, 2024
spot_imgspot_img
spot_imgspot_img

ವಿಟ್ಲ: NEET ಪರೀಕ್ಷೆಯಲ್ಲಿ ಅತ್ಯುನ್ನತ್ತ ಶ್ರೇಣಿಯಲ್ಲಿ ತೇರ್ಗಡೆಯಾದ ಶಿಶಿರ್‌ ಕೃಷ್ಣ ಕೆ.ಜಿ

- Advertisement -G L Acharya panikkar
- Advertisement -

ವಿಟ್ಲ: NEET ಪರೀಕ್ಷೆಯಲ್ಲಿ 582 ಮಾರ್ಕ್ಸ್ ಪಡೆದು ಅತ್ಯುನ್ನತ್ತ ಶ್ರೇಣಿಯಲ್ಲಿ ಶಿಶಿರ್‌ ಕೃಷ್ಣ ಕೆ.ಜಿ ಇವರು ತೇರ್ಗಡೆಯಾಗಿದ್ದಾರೆ.

ಶಿಶಿರ್‌ ಕೃಷ್ಣ ಕೆ.ಜಿ ಆಳ್ವಾಸ್‌ನ ವಿದ್ಯಾರ್ಥಿಯಾಗಿದ್ದು, ವಿಟ್ಲದ ಗೋಪಾಲಕೃಷ್ಣ ಅಮಿತಾ ದಂಪತಿಗಳ ಪುತ್ರ.

- Advertisement -

Related news

error: Content is protected !!