Thursday, April 25, 2024
spot_imgspot_img
spot_imgspot_img

ವಿಟ್ಲ: TRADS BUILDERS & DEVELOPERS ಸಂಸ್ಥೆ ಶುಭಾರಂಭ

- Advertisement -G L Acharya panikkar
- Advertisement -
vtv vitla

ವಿಟ್ಲ: “TRADS” BUILDERS & DEVELOPERS ಸಂಸ್ಥೆಯು ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಹಿರಾ ಟವರ್ಸ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಮಹಮ್ಮದ್ ಫಹಾದ್ ಮತ್ತು ರಾಫಿ ಮಾಲಕತ್ವದ ಈ ಸಂಸ್ಥೆಯನ್ನು ಹಾಜಿ ಮೊಹಿದ್ದಿನ್ ಶಾಫಿ ಮತ್ತು ಹಮೀದ್ ಹಾಜಿ ಒಕ್ಕೆತ್ತೂರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಕನ್‌ಸ್ಟ್ರಕ್ಷನ್ ಮತ್ತು ಇಂಟೀರಿಯರ್ ಡಿಸೈನ್‌ಗಳನ್ನೊಳಗೊಂಡ ಈ ಸಂಸ್ಥೆಯಲ್ಲಿ 2ಡಿ & 3ಡಿ ಪ್ಲಾನಿಂಗ್, ಸಿವಿಲ್ ಪ್ಲಾನ್ ಇಲೆವೇಶನ್, ರಿಯಲ್‌ ಎಸ್ಟೇಟ್, ಕ್ಯಾಬಿನೆಟ್ ಸೆಟ್ಟಿಂಗ್ಸ್ & ಕಿಚನ್ ಪ್ಲಾನ್ಸ್, ಫೈಬರ್ ಡೋರ್ಸ್ &ವಿಂಡೋಸ್, ಸ್ಪೆಷಲ್ ಇನ್ ಹೈಗ್ಲೋಸ್, ಪಿ.ಯು, ಮೆಲಾಮೈನ್ ಪಾಲಿಶ್& Textures ,ಎಲೆಕ್ಟ್ರಿಕ್ ವರ್ಕ್, ಪ್ಲಂಬಿಂಗ್‌ ಸರ್ವೀಸ್, ಬ್ರಾಂಡಿಂಗ್ , ಡಿಜಿಟಲ್ ಮಾರ್ಕೆಟಿಂಗ್ ಎಜೆನ್ಸಿ ಮುಂತಾದ ಸೌಲಭ್ಯಗಳನ್ನು ಕಡಿಮೆ ದರದಲ್ಲಿ ಮಾಡಿಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 8494948344,

ಫಹಾದ್: 8494819755

ರಾಫಿ; 7899568344

- Advertisement -

Related news

error: Content is protected !!