Monday, April 29, 2024
spot_imgspot_img
spot_imgspot_img

ಸುಳ್ಯ: ಮೈಲುತುತ್ತು ಸೇವಿಸಿ ತಾಯಿ ಮತ್ತು ಮಗು ಅಸ್ವಸ್ಥ!

- Advertisement -G L Acharya panikkar
- Advertisement -

ಸುಳ್ಯ: ತಾಯಿ ಮತ್ತು ಮಗು ಮೈಲುತುತ್ತು ಸೇವಿಸಿ ತೀವ್ರ ಅಸ್ವಸ್ಥಗೊಂಡ ಘಟನೆ ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ನಡೆದಿದೆ.

ಪತಿ ಮನೆಯಲ್ಲಿಲ್ಲದ ವೇಳೆ ಪತ್ನಿ ತನ್ನ ಮಗುವಿಗೆ ಮೈಲುತುತ್ತು ನೀಡಿ ತಾನೂ ಸೇವಿಸಿ ಅಸ್ವಸ್ಥರಾದರೆಂದು ಎನ್ನಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಮನೆಯ ಇತರರು ತಕ್ಷಣ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯಾವ ಕಾರಣಕ್ಕಾಗಿ ಮೈಲುತುತ್ತು ಸೇವಿಸಿದ್ದಾರೆಂದು ತಿಳಿದು ಬಂದಿಲ್ಲ ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!