Saturday, April 20, 2024
spot_imgspot_img
spot_imgspot_img

ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ನಾಲ್ಕು ವರ್ಷದ ಬಾಲಕ

- Advertisement -G L Acharya panikkar
- Advertisement -

ಸುಳ್ಯ: ಬಾಲಕನೋರ್ವ ಫ್ರಿಡ್ಜ್ ಮುಟ್ಟಿದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಈ ಘಟನೆ ನಡೆದಿದೆ. ಹೈದರಾಲಿ(4) ಮೃತ ಬಾಲಕ. ಈತ ಐವರ್ನಾಡಿನ ಆದಂ ಎಂಬವರ ಮಗಳು ಅಪ್ಸರ ಅವರ ಪುತ್ರ.

ಬಾಲಕ ಮನೆಯಲ್ಲಿ ಫ್ರಿಡ್ಜ್ ಮುಟ್ಟಿದ್ದಾಗ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಹೆಚ್ಚಿ‌ನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!