Thursday, April 25, 2024
spot_imgspot_img
spot_imgspot_img

(ಸೆ.17)ರಂದು ವಿಟ್ಲದಲ್ಲಿ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ) ಬಂಟ್ವಾಳ ತಾಲೂಕು ದ.ಕ ಇದರ ವಿಟ್ಲ ವಲಯ ವತಿಯಿಂದ ಕಾರ್ಮಿಕ ಕ್ಷೇಮ ನಿಧಿಯ ಸಹಾಯಾರ್ಥವಾಗಿ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ 17-09-2022 ನೇ ಶನಿವಾರ ಸಂಜೆ ಘಂಟೆ 3 ರಿಂದ ಸರಕಾರಿ ಹಿರಿಯ ಪ್ರಾಥಮಿಕ (ಮಾದರಿ ಶಾಲೆ) ವಿಟ್ಲದಲ್ಲಿ ನಡೆಯಲಿದೆ.

ರವಿಚಂದ್ರ ಉಕ್ಕುಡ ಅಧ್ಯಕ್ಷರು, ಧ್ವನಿಬೆಳಕು ಸಂಯೋಜಕ ವಿಟ್ಲ ವಲಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡ್ಯಾನಿ ಮಡಂತ್ಯಾರ್, ಹೆಡ್‌ಕಾನ್‌ಸ್ಟೇಬಲ್ ವಿಟ್ಲ ಪೊಲೀಸ್ ಠಾಣೆ ಇವರು ಅಂಕಣ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ.

ಅಬ್ದುಲ್ ಖಾದರ್ ದಾರೀಮಿ ಕುಕ್ಕಿಲ, ಖತೀಬರು ಕೇಂದ್ರ ಜುಮ್ಮಾ ಮಸೀದಿ ವಳಚ್ಚಿಲ್, ಮನೋಹರ್ ಲ್ಯಾನ್ಸಿ ಡಿ’ಸೋಜ ಉಪಾಧ್ಯಕ್ಷರು ಪಾಲನಾ ಸಮಿತಿ ಶೋಕಮಾತೆ ಇಗರ್ಜಿ ವಿಟ್ಲ ಇವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ರಾಜಶೇಖರ್ ಶೆಟ್ಟಿ, ಜಿಲ್ಲಾಧ್ಯಕ್ಷರು ಧ್ವನಿವರ್ಧಕ ಮತ್ತು ದೀಪಾಲಂಕಾರ ಮ್ಹಾಲಕರ ಸಂಘ ದ.ಕ, ಪ್ರಕಾಶ್ ನಾಯಕ್, ಅಧ್ಯಕ್ಷರು ರೊಟರಿ ಕ್ಲಬ್ ವಿಟ್ಲ, ಲಯನ್ ಸದಾಶಿವ ಆಚಾರ್ಯ, ಮಾಲಕರು ಶ್ರವಣ ಜ್ಯುವೆಲ್ಲರ್ ವಿಟ್ಲ, ಲಯನ್ ಸಂತೋಷ್ ಕುಮಾರ್ ಶೆಟ್ಟಿ ಪೆಲತ್ತಡ್ಕ, ಶೆಲ್ಟರ್ ಎಸೋಸಿಯೇಟ್ಸ್ ವಿಟ್ಲ, ಲಯನ್ ಸಂದೇಶ್ ಶೆಟ್ಟಿ ಬಿಕ್ನಾಜೆ, ಅಧ್ಯಕ್ಷರು ಸಿಟಿ ಲಯನ್ಸ್ ಕ್ಲಬ್ ವಿಟ್ಲ ವಲಯ, ಜೇಸಿ ಚಂದ್ರಹಾಸ ಕೊಪ್ಪಳ ಅಧ್ಯಕ್ಷರು ಜೇಸಿಐ ವಿಟ್ಲ, ರಮೇಶ್ ಆಳ್ವ ಧರ್ಮನಗರ, ಅಧ್ಯಕ್ಷರು ಎಸ್‌ಡಿಎಮ್‌ಸಿ ಸರಕಾರಿ ಪ್ರಾಥಮಿಕ ಶಾಲೆ ವಿಟ್ಲ, ರವಿವರ್ಮ, ಸ್ಥಾಪಕಾಧ್ಯಕ್ಷರು ಧ್ವನಿಬೆಳಕು ಸಂಯೋಜಕ ಒಕ್ಕೂಟ (ರಿ) ಬಂಟ್ವಾಳ, ಫಾರೂಕ್ ಕೋಡಪದವು, ಕಾರ್ಯದರ್ಶಿ ಧ್ವನಿಬೆಳಕು ಸಂಯೋಜಕ ಒಕ್ಕೂಟ ವಿಟ್ಲ ವಲಯ, ಶ್ರೀಮತಿ ಪ್ರೇಮಲತಾ ಪಿ. ಪ್ರಭಾರ ಮುಖ್ಯೋಪಾಧ್ಯಾಯಿನಿ ಸರಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಮ್ ವಿಟ್ಲ, ಪುಷ್ಪ ಹೆಚ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಸರಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಮ್ ವಿಟ್ಲ, ರಾಧಾಕೃಷ್ಣ ನಾಯಕ್ ವಿಟ್ಲ, ಅಧ್ಯಕ್ಷರು ದೇವತಾ ಸಮಿತಿ ವಿಟ್ಲ, ಅಶ್ರಫ್ ವಿ.ಕೆ.ಎಂ ಸದಸ್ಯರು ಪಟ್ಟಣ ಪಂಚಾಯತ್, ಜಯಂತ ವಿಟ್ಲ, ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ಸಂತೋಷ್ ಪೂಂಜಾ ಶ್ರೀ ಇಲೆಕ್ಟ್ರಿಕಲ್ ವಿಟ್ಲ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಸನ್ಮಾನ ಕಾರ್ಯಕ್ರಮ ಮತ್ತು ನಿವೃತ್ತ ಯೋಧರಿಗೆ ಹಿರಿಯ ಧ್ವನಿಬೆಳಕು ಸಂಯೋಜಕರಿಗೆ ಮತ್ತು ಹಿರಿಯ ಕಲಾವಿದರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಧನ್‌ರಾಜ್ ಶೆಟ್ಟಿ ಫರಂಗಿಪೇಟೆ, ಅಧ್ಯಕ್ಷರು ಧ್ವನಿಬೆಳಕು ಸಂಯೋಜಕ ಒಕ್ಕೂಟ (ರಿ) ಬಂಟ್ವಾಳ ತಾಲೂಕು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರವಿಚಂದ್ರ ಉಕ್ಕುಡ, ಧ್ವನಿಬೆಳಕು ಸಂಯೋಜಕ ಒಕ್ಕೂಟ(ರಿ) ವಿಟ್ಲ, ಸಂಜೀವ ಮಠಂದೂರು ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ,ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ, ನಾಗರಾಜ ಹೆಚ್.ಇ ಪೊಲೀಸ್ ನಿರೀಕ್ಷಕರು ಪೊಲೀಸ್ ಠಾಣೆ ವಿಟ್ಲ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಸುಬ್ರಾಯ ಪೈ ಉದ್ಯಮಿಗಳು ವಿಟ್ಲ, ಶೇಖ್ ಸುಭಾನ್, ಮಾಜಿ ಅಧ್ಯಕ್ಷರು ಧ್ವನಿ ಬೆಳಕು ಸಂಯೋಜಕ ಒಕ್ಕೂಟ(ರಿ) ಬಂಟ್ವಾಳ ತಾಲೂಕು, ಸಂತೋಷ್ ಕುರಿಯಾಳ, ಕಾರ್ಯದರ್ಶಿ ಧ್ವನಿ ಬೆಳಕು ಸಂಯೋಜಕ ಒಕ್ಕೂಟ(ರಿ) ಬಂಟ್ವಾಳ ತಾಲೂಕು, ಬಾಬು ಕೆ.ವಿ ಅಧ್ಯಕ್ಷರು ದ.ಕ ಶಾಮಿಯಾನ ಮಾಲಕರ ಸಂಘ (ರಿ), ಲಯನ್ ಸಂಜೀವ ಪೂಜಾರಿ ಭಾರತ್ ಗ್ರೂಪ್ ಅಧ್ಯಕ್ಷರು ಶಾಮಿಯಾನ ಮಾಲಕರ ಸಂಘ ವಿಟ್ಲ ವಲಯ, ಚಂದ್ರಹಾಸ ಸುವರ್ಣ ಶ್ರೀದೇವಿ ಶಾಮಿಯಾನ, ಸುಭಾಶ್ಚಂದ್ರ ನಾಯಕ್ ಉದ್ಯಮಿಗಳು ವಿಟ್ಲ, ಸತೀಶ್ ಸಪಲ್ಯ ಸಹಾಯಕ ಇಂಜಿನಿಯರ್ ಮೆಸ್ಕಾಂ ವಿಟ್ಲ, ಜಯರಾಮ್ ರೈ ಖ್ಯಾತ ವಕೀಲರು ಮತ್ತು ಒಕ್ಕೂಟದ ಕಾನೂನು ಸಲಹೆಗಾರರು, ದಯಾನಂದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನಿಕಟಪೂರ್ವ ಅಧ್ಯಕ್ಷರು ಜಿಲ್ಲಾ ಪಂಚಾಯತ್ ದ.ಕ, ಎಂ.ಎಸ್ ಮಹಮ್ಮದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಧ್ಯಕ್ಷರು ವ್ಯ.ಸೇ.ಸ.ಸಂಘ ವಿಟ್ಲ ಪಡ್ನೂರು, ಹರಿಪ್ರಸಾದ್ ಯಾದವ್ ಅಡ್ಯನಡ್ಕ, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಸುದೀಪ್ ಶೆಟ್ಟಿ ಮಾಣಿ, ಸದಸ್ಯರು ಮಾಣಿ ಗ್ರಾಮ ಪಂಚಾಯತ್, ರವೀಶ್ ಶೆಟ್ಟಿ ಕಾರ್ಕಳ ಮಾಜಿ ಅಧ್ಯಕ್ಷರು ವಿಟ್ಲಪಡ್ನೂರು ಗ್ರಾಮ ಪಂಚಾಯತ್, ರೇಷ್ಮಾ ಶಂಕರಿ ಬಲಿಪಗುಳಿ, ಅಧ್ಯಕ್ಷರು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್, ಮೊಯ್ದಿನ್ ಕುಟ್ಟಿ ಉಪ್ಪಿನಂಗಡಿ, ರಾಜ್ಯಾಧ್ಯಕ್ಷರು ಎಸ್‌ಡಿಎಂಸಿ ಸಮನ್ವಯ ವೇದಿಕೆ, ರಮಾನಾಥ ವಿಟ್ಲ ವಿಆರ್‌ಸಿ ವಿಟ್ಲ, ಅರುಣ್ ವಿಟ್ಲ, ಸದಸ್ಯರು ಪಟ್ಟಣ ಪಂಚಾಯತ್, ಅಶೋಕ್ ಶೆಟ್ಟಿ ಸದಸ್ಯರು ಪಟ್ಟಣ ಪಂಚಾಯತ್, ಉದಯ ಕುಮಾರ್ ದಂಬೆ ಸದಸ್ಯರು ಗ್ರಾಮ ಪಂಚಾಯತ್ ಪುಣಚ, ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ, ಹಮೀದ್ ಕಂಬಳಬೆಟ್ಟು ಸದಸ್ಯರು ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೊಸಿಯೇಶನ್, ವೈದ್ಯರತ್ನ ಮಾತುಕುಟ್ಟಿ, ವೈದ್ಯರು ಅಡ್ಯನಡ್ಕ, ಸಹದ್ ಎಲೈಡ್ ಅಡ್ಯನಡ್ಕ ಉದ್ಯಮಿಗಳು ಅಡ್ಯನಡ್ಕ, ಗೋಪಾಲ ಪಾಟಾಳಿ ಉದ್ಯಮಿಗಳು ಕುದ್ದುಪದವು, ರಶೀದ್ ಬನಾರಿ ವಿಟ್ಲ, ಕಬಡ್ಡಿ ಆಟಗಾರ, ಮೈಕಲ್ ಡಿ,ಕೋಸ್ತಾ, ಅಧ್ಯಕ್ಷರು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಸಿದ್ದಕಟ್ಟೆ ವಲಯ, ಕುಶಾಲ್‌ರಾಜ್ , ಉಪಾಧ್ಯಕ್ಷರು ಧ್ವನಿಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು, ಚಂದ್ರಶೇಖರ ಎಂ. ಅಧ್ಯಕ್ಷರು ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘ(ರಿ) ಬೆಳ್ತಂಗಡಿ ತಾಲೂಕು, ಅಶೋಕ್ ಕುಮಾರ್ ಅಧ್ಯಕ್ಷರು ಧ್ವನಿ ಮತ್ತು ಬೆಳಕು ಮಾಲಕಕರ ಸಂಘ(ರಿ) ಮಂಗಳೂರು ತಾಲೂಕು, ಗಿರಿಧರ ಸ್ಕಂದ, ಅಧ್ಯಕ್ಷರು ಶಾಮಿಯಾನ ಮತ್ತು ಧ್ವನಿಬೆಳಕು ಸಂಯೋಜಕರ ಒಕ್ಕೂಟ ಸುಳ್ಯ ತಾಲೂಕು, ಮಂಜುನಾಥ, ಅಧ್ಯಕ್ಷರು ಶಾಮಿಯಾನ ಮತ್ತು ಧ್ವನಿಬೆಳಕು ಮಾಲಕರ ಸಂಘ(ರಿ) ಪುತ್ತೂರು ತಾಲೂಕು, ರಶೀದ್ ವಿಟ್ಲ, ಅಧ್ಯಕ್ಷರು ಪಬ್ಲಿಕ್ ಸ್ಕೂಲ್ ಉಕ್ಕುಡ, ಮಹಮ್ಮದ್ ಇಕ್ಬಾಲ್‌ಹಳೆಮನೆ ಕಾರ್ಯದರ್ಶಿ, ಶಾಮಿಯಾನ ಮಾಲಕರ ಸಂಘ ವಿಟ್ಲ ವಲಯ ದ.ಕ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಬಡ್ಡಿ ಪಂದ್ಯಾಟದ ಪ್ರಥಮ ಬಹುಮಾನ 15,000/- ನಗದು. ಕೊಡುಗೆ: ಧನ್‌ರಾಜ್‌ಶೆಟ್ಟಿ ಫರಂಗಿಪೇಟೆ, ಶ್ರೀ ಸಾಯಿ ಜನರೇಟರ್‍ಸ್‌ ಫರಂಗಿಪೇಟೆ, ದ್ವಿತೀಯ 10,000/-ನಗದು, ಕೊಡುಗೆ: ಲಯನ್ ಸಂಜೀವ ಪೂಜಾರಿ, ಭಾರತ್ ಗ್ರೂಪ್, ವಿಟ್ಲ, ತೃತೀಯ: 5000/- ನಗದು, ಕೊಡುಗೆ: ಇಕ್ಬಾಲ್ ಹಳೆಮನೆ ರೆಡ್ ಎರೇಂಜರ‍್ಸ್ ವಿಟ್ಲ, ಚತುರ್ಥ 5000/- ನಗದು, ಚಂದ್ರಹಾಸ ಸುವರ್ಣ ಶ್ರೀದೇವಿ ಶಾಮಿಯಾನ ವಿಟ್ಲ, ಧ್ವನಿ ಬೆಳಕು ಟ್ರೋಫಿ ಪ್ರಥಮ ಕೊಡುಗೆ: ರಶೀದ್ ಬನಾರಿ ಸ್ಪೋರ್ಟ್ಸ್ ವಿಟ್ಲ,ಧ್ವನಿ ಬೆಳಕು ಟ್ರೋಫಿ ದ್ವಿತೀಯ ಕೊಡುಗೆ: ಸಂತೋಷ್ ಕುಮಾರ್ ಪೂಂಜಾ ಶ್ರೀ ಇಲೆಕ್ಟ್ರಿಕಲ್ ವಿಟ್ಲ, ಧ್ವನಿ ಬೆಳಕು ಟ್ರೋಫಿ ತೃತೀಯ, ಕೊಡುಗೆ: ಮೈಕಲ್ ಡಿ. ಕೋಸ್ತಾ ಸಿದ್ದಕಟ್ಟೆ, ಧ್ವನಿ ಬೆಳಕು ಟ್ರೋಫಿ ಚತುರ್ಥ, ಕೊಡುಗೆ: ಕುಶಾಲ್‌ರಾಜ್ ಶ್ರೀ ದುರ್ಗಾ ಸೌಂಡ್ಸ್ ಪಾಣೆಮಂಗಳೂರು, ಉತ್ತಮ ದಾಳಿಗಾರ, ಹಿಡಿತಗಾರ, ಮತ್ತು ಸವ್ಯಸಾಚಿ, ಕೊಡುಗೆ: ಸಹದ್ ಎಲೈಟ್ ಉದ್ಯಮಿಗಳು ಅಡ್ಯನಡ್ಕ.

ಪಂದ್ಯಾಟದ ನೇರಪ್ರಸಾರ ವಿಟಿವಿ ಮಾಧ್ಯಮದಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8310570973, 9945902881

vtv vitla
- Advertisement -

Related news

error: Content is protected !!