Monday, June 22, 2026
spot_imgspot_img
spot_imgspot_img

ಸೆ.30 ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಲಲಿತಾ ಸಹಸ್ರನಾಮ ಪೂರ್ವಕ ವಿಶೇಷ ಹೂವಿನ ಪೂಜೆ

- Advertisement -
- Advertisement -

ವಿಟ್ಲ: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಸೆ.30 ರಂದು ಲಲಿತಾಪಂಚಮಿ ಪ್ರಯುಕ್ತ ಲಲಿತಾ ಸಹಸ್ರನಾಮ ಪೂರ್ವಕ ವಿಶೇಷ ಹೂವಿನ ಪೂಜೆ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ತಂಬಿಲ ಮತ್ತು 10ಕ್ಕೆ ಲಲಿತಾ ಸಹಸ್ರನಾಮ ಪೂರ್ವಕ ಹೂವಿನ ಪೂಜೆ ಹಾಗೂ 11ಕ್ಕೆ ಮಹಾ ಮಂಗಳಾರತಿ ನಡೆಯಲಿದೆ.

ಭಕ್ತಾದಿಗಳೆಲ್ಲರೂ ಈ ದೇವತಾ ಕಾರ್ಯದಲ್ಲಿ ಭಾಗವಹಿಸುವಂತೆ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!