Tuesday, April 30, 2024
spot_imgspot_img
spot_imgspot_img

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಪ್ರಥಮ

- Advertisement -G L Acharya panikkar
- Advertisement -

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಅದ್ಧೂರಿಯಾಗಿ ನಡೆಯಿತು.

ರಾಜ್ಯ ಮಟ್ಟದ ಆಹ್ವಾನಿತ ಪ್ರತಿಷ್ಠಿತ ತಂಡಗಳ ವಾಲಿಬಾಲ್ ಪಂದ್ಯಾಟವು ರೋಮಾಂಚನಕಾರಿ ನಡೆಯಿತು. ಈ ಪಂದ್ಯಾಟದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.

ವಿಜೇತರ ಪಟ್ಟಿ
ಪ್ರಥಮ: ಜಯ ಕರ್ನಾಟಕ ಜನಪರ ವೇದಿಕೆ
ದ್ವಿತೀಯ: ಜಿಯೋ ಫ್ರೆಂಡ್ಸ್ ವಿಟ್ಲ
ತೃತೀಯ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ
ಚತುರ್ಥ: VFC ವಿಟ್ಲ

ವೈಯಕ್ತಿಕ ಬಹುಮಾನಗಳು
ಬೆಸ್ಟ್ ಆಲ್ ರೌಂಡರ್: ರಾಕೀ – ಜಯ ಕರ್ನಾಟಕ ಜನಪರ ವೇದಿಕೆ
ಬೆಸ್ಟ್ ಲಿಫ್ಟರ್: ಗಗನ್ ಜಯ ಕರ್ನಾಟಕ ಜನಪರ ವೇದಿಕೆ
ಬೆಸ್ಟ್ ಅಟ್ಯಾಕರ್: ಶಶಾಂಕ್ ಜಿಯೋ ಫ್ರೆಂಡ್ಸ್
ಉದಯೋನ್ಮುಖ ಆಟಗಾರನಾಗಿ ಸಾಯಿ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ

- Advertisement -

Related news

error: Content is protected !!