Thursday, May 2, 2024
spot_imgspot_img
spot_imgspot_img

ಹುಣಸೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪುತ್ತೂರಿನ ಯುವಕರಿಗೆ ಗಂಭೀರ ಗಾಯ..!!

- Advertisement -G L Acharya panikkar
- Advertisement -
vtv vitla

ಹುಣಸೂರು ಬಳಿ ಪುತ್ತೂರು ಆರ್‌ಟಿಓ ನೋಂದಾಯಿತ ಬೈಕ್‌ವೊಂದು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.

KA21 EC-4500 ನಂಬರ್ ನ ಬೈಕ್ ಅಪಘಾತವಾಗಿದ್ದು , ಪುತ್ತೂರು ಮೂಲದ ಯುವಕರಿಬ್ಬರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸ್ಥಳದಲ್ಲಿ ದೊರೆತಿರುವ ಆಧಾರ್ ಕಾರ್ಡ್ ಆಧಾರದಲ್ಲಿ ಇಬ್ಬರಲ್ಲಿ ಓರ್ವನನ್ನು ಪುತ್ತೂರು ರೆಂಜಲಾಡಿಯ ಸಾಬೀತ್ ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!