- Advertisement -
- Advertisement -
ಉಡುಪಿ: ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಉಡುಪಿಯ ಬೈಲೂರಿನ ಬಬ್ಬು ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ತಮ್ಮ ಹೊಸ ಚಿತ್ರದ ತಯಾರಿಗಾಗಿ ಉಡುಪಿಗೆ ಆಗಮಿಸಿದ ರಿಷಭ್ ಶೆಟ್ಟಿ, ಕೊರಗಜ್ಜನ ದರ್ಶನ ಪಡೆದರು. ಈ ಹಿಂದೆಯೂ ಖ್ಯಾತ ನಟ ರಕ್ಷಿತ್ ಶೆಟ್ಟಿ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ಕ್ಷೇತ್ರಕ್ಕೆ ಆಗಮಿಸಿ ಹರಕೆ ಸಲ್ಲಿಸಿದ್ದಾರೆ.


ಇಲ್ಲಿರುವ ಕೊರಗಜ್ಜನ ಸನ್ನಿಧಿಗೆ ಬಂದು ಹರಕೆ ಹೇಳಿದ್ರೆ ಯಶಸ್ಸು ಸಿಗುತ್ತೆ ಎಂಬ ನಂಬಿಕೆ ಭಕ್ತರದ್ದು, ಹಾಗಾಗಿ ಇಂದು ರಿಷಬ್ ಶೆಟ್ಟಿ ಕೂಡ ಭೇಟಿ ನೀಡಿದ್ರು.



- Advertisement -








