- Advertisement -
- Advertisement -
ವಿಟ್ಲ : ಇಡ್ಕಿದು ಸೇವಾ ಸಹಕಾರ ಸಂಘಕ್ಕೆ ಗದಗ ಜಿಲ್ಲಾ ಕರ್ನಾಟಕ ಸೌಹಾರ್ದ ಸಹಕಾರಿ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಸಂಘದ ಅಧ್ಯಕ್ಷರಾದ ಸೋಮರೆಡ್ಡಿ ಗೋಕಾವಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಗದೀಶ ಅಂಚಿನ ಮನೆ ಹಾಗೂ ನಿರ್ದೇಶಕರು ಮತ್ತು ನೌಕರರು ಸೇರಿದಂತೆ ಒಟ್ಟು 15 ಜನ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಇಡ್ಕಿದು ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು, ಉಪಾಧ್ಯಕ್ಷರಾದ ಎನ್. ರಾಮಭಟ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ ಯನ್. ಸ್ವಾಗತಿಸಿದರು.
- Advertisement -