Sunday, May 19, 2024
spot_imgspot_img
spot_imgspot_img

1,500 ಅಡಿ ಎತ್ತರದಿಂದ ಪ್ಯಾರಚ್ಯೂಟ್​ ಕ್ರ್ಯಾಶ್​​; ಪವಾಡ ಸದೃಶವಾಗಿ ಬದುಕುಳಿದ ಬ್ರಿಟಿಷ್ ಸೈನಿಕ

- Advertisement -G L Acharya panikkar
- Advertisement -

1,500 ಅಡಿ ಎತ್ತರದಲ್ಲಿ ಜೋರು ಗಾಳಿಯಲ್ಲಿ ಸಿಕ್ಕಾಕಿಕೊಂಡಿದ್ದ ಬ್ರಿಟಿಷ್ ಸೈನಿಕನೊಬ್ಬ ಪ್ಯಾರಚ್ಯೂಟ್​ ಕ್ರ್ಯಾಶ್​ ಆಗಿ ಪವಾಡ ಸದೃಶದಿಂದ ಪಾರಾದ ಘಟನೆ ವಯಾ ಸಿಯೆಲೊದಲ್ಲಿ ನಡೆದಿದೆ.

ಬ್ರಿಟಿಷ್ ಸೈನಿಕ ತನ್ನ ಪ್ಯಾರಚ್ಯೂಟ್​ ಕ್ರ್ಯಾಶ್​ ಆಗಿ ವಯಾ ಸಿಯೆಲೊದ 9,500 ಬ್ಲಾಕ್​ನಲ್ಲಿರೋ ಅಟ್ಯಾಸ್ಕೋಡಿರೋನ ಪೊಲೀಸ್​ ಡಿಪಾರ್ಟ್​ಮೆಂಟ್​ನಲ್ಲಿ ಬಂದು ಬಿದ್ದಿದ್ದಾರೆ.

1,500 ಅಡಿ ಎತ್ತರದಲ್ಲಿ ಜೋರು ಗಾಳಿಯಲ್ಲಿ ಸಿಕ್ಕಾಕಿಕೊಂಡಿದ್ದ ಈ ಸೈನಿಕ, ಪೊಲೀಸ್​ ಸ್ಟೇಷನ್​ ರೂಫ್​ಮೇಲೆ ಬಂದು ಬಿದ್ದಿದ್ದಾರೆ. ತಕ್ಷಣ, ಅಕ್ಕ ಪಕ್ಕದವರು ಅವ್ರನ್ನ ನೋಡಿ ಸಹಾಯ ಮಾಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು ಇದೀಗ ಅವ್ರು ಸುರಕ್ಷಿತವಾಗಿದ್ದಾರೆ.

- Advertisement -

Related news

error: Content is protected !!