Friday, October 23, 2026
spot_imgspot_img
spot_imgspot_img

2021-22ನೇ ಸಾಲಿನ SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

- Advertisement -
- Advertisement -
suvarna gold

2021-2022ನೇ ಸಾಲಿನ ಎಸ್ಎಸ್ಎಲ್​ಸಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಮಾರ್ಚ್​​​ 28ನೇ ತಾರೀಕಿನಿಂದ ಏಪ್ರಿಲ್​​ 11 ವರೆಗೂ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ ಅಂತಿಮ ವೇಳಾಪಟ್ಟಿಯಲ್ಲಿ ತಿಳಿಸಿದೆ.

vtv vitla
vtv vitla

ವೇಳಾಪಟ್ಟಿ ಹೀಗಿದೆ..

ಮಾರ್ಚ್ 28- ಕನ್ನಡ
ಮಾರ್ಚ್ 30- ಇಂಗ್ಲೀಷ್
ಏಪ್ರಿಲ್‌ 4- ಗಣಿತ
ಏಪ್ರಿಲ್ 6- ಸಮಾಜ‌ ವಿಜ್ಞಾನ
ಏಪ್ರಿಲ್ 8- ತೃತೀಯ ಭಾಷೆ ಹಿಂದಿ
ಏಪ್ರಿಲ್ 11- ವಿಜ್ಞಾನ

- Advertisement -

Related news

error: Content is protected !!