- Advertisement -
- Advertisement -

2021-2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಮಾರ್ಚ್ 28ನೇ ತಾರೀಕಿನಿಂದ ಏಪ್ರಿಲ್ 11 ವರೆಗೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ ಅಂತಿಮ ವೇಳಾಪಟ್ಟಿಯಲ್ಲಿ ತಿಳಿಸಿದೆ.

ವೇಳಾಪಟ್ಟಿ ಹೀಗಿದೆ..
ಮಾರ್ಚ್ 28- ಕನ್ನಡ
ಮಾರ್ಚ್ 30- ಇಂಗ್ಲೀಷ್
ಏಪ್ರಿಲ್ 4- ಗಣಿತ
ಏಪ್ರಿಲ್ 6- ಸಮಾಜ ವಿಜ್ಞಾನ
ಏಪ್ರಿಲ್ 8- ತೃತೀಯ ಭಾಷೆ ಹಿಂದಿ
ಏಪ್ರಿಲ್ 11- ವಿಜ್ಞಾನ

- Advertisement -








