- Advertisement -
- Advertisement -
ವಿಟ್ಲ: ವಿಟ್ಲ ಸ್ಕೂಲ್ ರೋಡಿನ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ 2ನೇ ಬ್ಯಾಚ್ ಮೆಹಂದಿ ತರಗತಿ ಪ್ರಾರಂಭಗೊಂಡಿದೆ.
ಕಡಿಮೆ ಶುಲ್ಕದಲ್ಲಿ, ಸಣ್ಣ ಅವಧಿಯಲ್ಲಿ, ದಿನ ಒಂದೆರಡು ಗಂಟೆ ತರಬೇತಿ ಪಡೆಯುವ ಮೂಲಕ ಮೆಹಂದಿ ಬಿಡಿಸುವುದನ್ನು ಕರಗತ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಆದಾಯಗಳಿಸಬಹುದಾಗಿದೆ. ನಿರುದ್ಯೋಗಿ ಯುವತಿಯರಿಗೆ, ಗೃಹಣಿಯರಿಗೆ ಮೆಹಂದಿ ತರಗತಿ ಉತ್ತಮ ಆಯ್ಕೆಯಾಗಿದೆ. ನುರಿತ ಮಹಿಳಾ ಶಿಕ್ಷಕರು ತರಬೇತಿ ನೀಡುತ್ತಿದ್ದು, ಮಹಿಳಾ ಸ್ನೇಹಿ ಕ್ಲಾಸ್ ರೂಮ್ ಹೊಂದಿದೆ.
ಈಗಾಗಲೇ ಪ್ರಥಮ ಬ್ಯಾಚ್ ಬೆಳಿಗ್ಗೆ 10.30 ರಿಂದ 12.30 ರ ವರೆಗೆ ನಡೆಯುತ್ತಿದ್ದು, ದಾಖಲಾತಿ ಪೂರ್ತಿಗೊಳಿಸಲಾಗಿದೆ. ಇದೀಗ 2ನೇ ಬ್ಯಾಚ್ ಪ್ರಾರಂಭಿಸಲಾಗಿದ್ದು, ಮಧ್ಯಾಹ್ನ 1.30 ರಿಂದ 3 ಗಂಟೆ ವರೆಗೆ ತರಗತಿಗಳು ನಡೆಯಲಿದೆ. ನೋಂದಾಣೆ ಪ್ರಕ್ರಿಯೆ ನಡೆಯುತ್ತಿದೆ.
ಹೆಚ್ಚಿನ ಮಾಹಿತಿಗಾಗಿ 9980205258 ಸಂಪರ್ಕಿಸಿ.
- Advertisement -