Tuesday, November 10, 2026
spot_imgspot_img
spot_imgspot_img

ವಿಟ್ಲದ ಜನರ ಮನ ಗೆದ್ದಿರುವ ವಿಟ್ಲ ಕ್ರ್ಯಾಕರ್ಸ್ ಹಸಿರು ಪಟಾಕಿ ಮಳಿಗೆ ಗೆ ಝೀ ಕನ್ನಡ ಸರಿಗಮಪ ಖ್ಯಾತಿಯ ಅಶ್ಮಿತ್ ಎ ಜೆ ಭೇಟಿ-ಪಟಾಕಿ ಖರೀದಿಯ ಜೊತೆಗೆ ಸ್ಪೆಷಲ್ ಗಿಫ್ಟ್ ಕೂಪನ್ ಪಡೆದ ಅಶ್ಮಿತ್

- Advertisement -
- Advertisement -

ವಿಟ್ಲ: ಸತತ 15 ವರ್ಷಗಳಿಂದ ವಿಟ್ಲದ ಜನರ ಮನ ಗೆದ್ದಿರುವ ಪಟಾಕಿ ಮಳಿಗೆ ವಿಟ್ಲ ಕ್ರ್ಯಾಕರ್ಸ್ ಹಸಿರು ಪಟಾಕಿ ಮಳಿಗೆ ಗೆ ಝೀ ಕನ್ನಡ ಸರಿಗಮಪ ಖ್ಯಾತಿಯ ಅಶ್ಮಿತ್ ಎ ಜೆ ಭೇಟಿ ನೀಡಿ ಪಟಾಕಿ ಖರೀದಿಸಿದರು. ವಿಟ್ಲದ ಅಡ್ಡದ ಬೀದಿಯಲ್ಲಿರುವ ವಿಟ್ಲ ಕ್ರ್ಯಾಕರ್ಸ್ ಹಸಿರು ಪಟಾಕಿ ಮಳಿಗೆಯಲ್ಲಿ ಗ್ರಾಹಕರಿಗಾಗಿ ಪ್ರತೀ 1000/- ರೂ. ಗೆ 100/- ರೂ ಸ್ಪೆಷಲ್ ಗಿಫ್ಟ್ ಕೂಪನ್ ನೀಡಲಾಗುತ್ತಿದ್ದು, ಅಶ್ಮಿತ್ ರವರು ಗಿಫ್ಟ್ ಕೂಪನ್ ಪಡೆದುಕೊಂಡರು. ತಮ್ಮಿಷ್ಟದ ವಿವಿಧ ವಿಧದ ಪಟಾಕಿಗಳನ್ನು ಖರೀದಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಶ್ಮಿತ್ ನ ಕುಟುಂಬಸ್ಥರು ಹಾಗೂ ಪಟಾಕಿ ಮಳಿಗೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

💐

- Advertisement -

Related news

error: Content is protected !!