- Advertisement -
- Advertisement -




ಪುತ್ತೂರು: ಕೇಪುಳು ಸಮೀಪ ಮಾಹಿತಿ ನೀಡದೆ ಅಂಗಡಿಯೊಂದನ್ನು ತೆರವುಗೊಳಿಸಿದ ಆರೋಪ ಕೇಳಿಬಂದಿದೆ.ಮಾಹಿತಿ ನೀಡದೆ ಅಂಗಡಿ ತೆರವು ಗೊಳಿಸಿದ ಹಿನ್ನಲೆ ಮಾಲೀಕರು ಮತ್ತು ಸ್ಥಳೀಯರು ಆಕ್ರೋಶಗೊಂಡಿದ್ದು ಸ್ಥಳದಲ್ಲಿ ಹಲವರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
- Advertisement -








