Friday, April 26, 2024
spot_imgspot_img
spot_imgspot_img

5 ನೇ ಹಂತದ ಲಾಕ್ ಡೌನ್ ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ

- Advertisement -G L Acharya panikkar
- Advertisement -

ಕೇಂದ್ರ ಸರ್ಕಾರ 5 ನೇ ಹಂತದ ಲಾಕ್ ಡೌನ್ ಸಡಿಲಿಕೆ ಕುರಿತು ಮಾರ್ಗದರ್ಶನ ನೀಡಿದೆ. ಇದರ ಪ್ರಕಾರ ಅಕ್ಟೋಬರ್ 15ರಿಂದ ಈ ಸಡಿಲಿಕೆ ಅನ್ವಯಿಸುತ್ತದೆ.
ಸಿನಿಮಾ ಮಂದಿರ, ಥಿಯೇಟರ್, ಮಲ್ಟಿಪ್ಲೆಕ್ಸ್ ಗಳನ್ನು ತೆರೆಯಲು ಅನುಮತಿ ನೀಡಿದೆ.ಆದರೆ ಪ್ರದರ್ಶನಗಳಿಗೆ 50%ಕ್ಕಿಂತ ಹೆಚ್ಚು ಜನ ಸೇರುವಂತ್ತಿಲ್ಲ.


ಈಜು ಕೊಳಗಳನ್ನು ತೆರೆಯಲು ಅವಕಾಶ ನೀಡಿದೆ.ಆದರೆ ಇದು ಕೇವಲ ಕ್ರೀಡೆಗೆ ಸಂಬಂಧಿಸಿ ತರಬೇತಿಗೆ ಮಾತ್ರ ಬಳಸಬಹುದು.
ಶಾಲಾ ಕಾಲೇಜು ಮತ್ತು ಕೋಚಿಂಗ್ ಸೆಂಟರ್ ಗಳನ್ನು ತೆರೆಯುವುದನ್ನು ಅಯಾಯ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ.

- Advertisement -

Related news

error: Content is protected !!